ಬಾಲಿವುಡ್‌ನ ಟಾಪ್ ಹಾಟ್ ಬೆಡಗಿ ದಿಶಾ ಪಟಾನಿ

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್​​ ಆಗಿರುವ ನಟಿ

ಇದೀಗಾ ಹೊಸ ಅವತಾರದಲ್ಲಿ ಹಾಟ್​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಸದಾ ಫಿಟ್ನೆಸ್​​​ ಬಗ್ಗೆ ಅತಿಯಾದ ಕಾಳಜಿ ವಹಿಸುವ ನಟಿ ದಿಶಾ

ತನ್ನ ಮಾದಕ ಮೈ ಮಾಟದಿಂದಲೇ ಜನರ ಮನಸೆಳೆಯುವ ಬಾಲಿವುಡ್​​ ಬೆಡಗಿ

ತೆಲುಗು ಚಲನಚಿತ್ರ ಲೋಫರ್ (2015) ನೊಂದಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ದಿಶಾ ಪಟಾನಿ

ತನ್ನ ಮಾದಕ ನೋಡದಿಂದಲೇ ಇನ್ಸ್ಟಾಗ್ರಾಮ್​​ನಲ್ಲಿ 57.4 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.