ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ ಕಾಜೋಲ್

ಬಾಲಿವುಡ್​​​ ಬ್ಯೂಟಿ ಕಾಜೋಲ್​​​ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ಕಪ್ಪು ಬಣ್ಣದ ಸೀರೆಯಲ್ಲಿ ನಟಿಯ ಅಂದವನ್ನು ಕಂಡು ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ.

ಬಾಲಿವುಡ್​ ಎವರ್​ಗ್ರೀನ್​ ಬ್ಯೂಟಿ ನಟಿ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿದ್ದಾರೆ.

ಇದೀಗಾ ವೆಬ್​​ ಸೀರಿಸ್​​ನಲ್ಲಿ ಮಿಂಚುತ್ತಿರುವ ಕಾಜೋಲ್ ದೇವಗನ್

ಇನ್ಸ್ಟಾಗ್ರಾಮ್​​ನಲ್ಲಿ 14.6 ಮಿಲಿಯನ್​​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿರುವ ಕಾಜೋಲ್​​​​.

ಇದೀಗಾ ವಕೀಲೆಯಾಗಿ ಮೊದಲ ಬಾರಿಗೆ ವೆಬ್​ ಸಿರೀಸ್​ನಲ್ಲಿ ನಟಿಸಿದ್ದು, ಇತ್ತೀಚೆಗಷ್ಟೇ ಟ್ರೇಲರ್​​​​ ಬಿಡುಗಡೆಯಾಗಿದೆ. 

ಕಪ್ಪು ಬಣ್ಣದ ಸೀರೆಯ ಜೊತೆಗೆ ಬಿಂದಿಯನ್ನು ಇಟ್ಟಿದ್ದು, ನಟಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಸದ್ಯ ಎವರ್​ಗ್ರೀನ್​ ಬ್ಯೂಟಿಯ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.