ಕಾಂತಾರ ಸಿನಿಮಾದ ಹಾಡನ್ನು ಹಾಡಿ ಕನ್ನಡಿಗರ ಮನಗೆದ್ದಿದ್ದ ನಟಿ ತೇಜಸ್ವಿ ಪ್ರಕಾಶ್

ಇದೀಗಾ ಗುಲಾಬಿ ಬಣ್ಣದ ಗೌನ್​​​ನಲ್ಲಿ ಸಖತ್​​​ ಆಗಿ ಫೋಟೋ ಶೂಟ್​​ ಮಾಡಿಸಿಕೊಂಡಿದ್ದಾರೆ.

ಪೋಟೋಗಳನ್ನು ಸ್ವತಃ ತನ್ನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿರುವ ನಟಿ.

ಕಾಂತಾರ ಸಿನಿಮಾದ ಕರ್ಮದ ಕಲ್ಲನು ಹಾಡನ್ನು ಕನ್ನಡದಲ್ಲಿ ಸೊಗಸಾಗಿ ಹಾಡಿ ಕನ್ನಡಿಗರ ಮನ ಗೆದ್ದಿದ್ದ ಹಿಂದಿ ನಟಿ 

ಇದೀಗಾ  ಕರಣ್​​ ಕುಂದ್ರಾ ಜೊತೆ ಡೇಟಿಂಗ್​​ನಲ್ಲಿರುವ ನಟಿ ತೇಜಸ್ವಿ ಪ್ರಕಾಶ್

ಹಿಂದಿ ಕಿರುತೆರೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ.

ಹಿಂದಿ ಬಿಗ್​​ ಬಾಸ್​​ ಸೀಸನ್​​​ 15ರಲ್ಲಿ ಸ್ಪರ್ಧಿಸಿ, ಬಿಗ್​​ ಬಾಸ್​​​ ವಿನ್ನರ್​​  ಕಿರೀಟವನ್ನು ಮುಡುಗೇರಿಸಿಕೊಂಡಿರುವ ತೇಜಸ್ವಿ