ಬಾಲಿವುಡ್  ಆಫ್ ಸ್ಕ್ರೀನ್ ಸೂಪರ್ ಜೋಡಿಗಳು ಇವರೇ ನೋಡಿ. ದಾಂಪತ್ಯದಲ್ಲಿ  ಸುಂದರ ಜೀವನ ನಡೆಸುತ್ತಿರುವ ಸೂಪರ್ ಜೋಡಿಗಳು.

ಅಮಿತಾ ಬಚ್ಚನ್ ಹಾಗೂ ಜಯ ಬಚ್ಚನ್ ಜೂನ್ 2, 1973ರಲ್ಲಿ ವಿವಾಹವಾಗಿ ಈಗಲೂ ಸುಂದರ ಜೀವನ ನಡೆಸುತ್ತಿದ್ದಾರೆ.

ಶಾರುಖ್​​​​ ಖಾನ್ ಮತ್ತು ಗೌರಿ ಖಾನ್ ಅಕ್ಟೋಬರ್ 25, 1991 ರಲ್ಲಿ ತಮ್ಮ ವಿವಾಹ ಜೀವನಕ್ಕೆ ಕಾಲಿರಿಸಿದ್ದ ಜೋಡಿ ಇದು.

ಪ್ರಿಯಾಂಕ ಚೋಪ್ರಾ ಮತ್ತು ನಿಕ್​​​​ ಜೋನಾಸ್ ಡಿಸೆಂಬರ್ 1, 2018ರಲ್ಲಿ ವಿವಾಹವಾದ ಸೆಲೆಬ್ರೆಟಿ ಜೋಡಿ ಇದು.

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನವೆಂಬರ್ 14, 2018ರಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿ, ಇಂದಿಗೂ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಏಪ್ರಿಲ್ 20, 2007ರಲ್ಲಿ  ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.

ಸೆಲೆಬ್ರೆಟಿ ದಂಪತಿಗಳಾದ ಕಾಜೋಲ್ ಹಾಗೂ ಅಜಯ್ ದೇವಗನ್  ಫೆಬ್ರವರಿ 24, 1999ರಲ್ಲಿ ವಿವಾಹವಾಗಿದ್ದು, ಇಂದಿಗೂ ಜೊತೆಯಾಗಿ ಜೀವನ ನಡೆಸುತ್ತಿದ್ದಾರೆ.