1

IND vs AUS Test: ರೋಚಕತೆ ಸೃಷ್ಟಿಸಿದ ಇಂಡೋ-ಆಸೀಸ್ ನಾಲ್ಕನೇ ಟೆಸ್ಟ್

2

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ

3

ಮೊದಲ ಇನ್ನಿಂಗ್ಸ್'ನಲ್ಲಿ ಆಸ್ಟ್ರೇಲಿಯಾ ಬರೋಬ್ಬರಿ 480 ರನ್ ಕಲೆಹಾಕಿದೆ

4

ಉಸ್ಮಾನ್ ಖವಾಜಾ 422 ಎಸೆಗಳಲ್ಲಿ 180 ರನ್ ಗಳಿಸಿದರು

5

ಕ್ಯಾಮ್ರೋನ್ ಗ್ರೀನ್ 170 ಎಸೆತಗಳಲ್ಲಿ 114 ರನ್ ಬಾರಿಸಿದರು

6

ಭಾರತ ಪರ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಕಿತ್ತು ಮಿಂಚಿದರು

7

ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸೋಲದೆ ಕನಿಷ್ಠ ಡ್ರಾ ಮಾಡಬೇಕಿದೆ

1f5bb9d9-6196-4050-96c6-11473369b506