13 August 2023
ಕರುಳಿನ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ
13 August 2023
ಹೊಟ್ಟೆಯಿಂದ ಆಗಾಗ ಶಬ್ದಗಳು ಬರುತ್ತಿದ್ದರೆ ಸಾಮಾನ್ಯ ಪ್ರಕ್ರಿಯೆ ಎಂದು ನಿರ್ಲಕ್ಷ್ಯಿಸದಿರಿ.
13 August 2023
ಯಾವುದೇ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿ ಸಹಜವಾಗಿ ಕಾಣಿಸಿಕೊಳ್ಳಬಹುದು.
13 August 2023
ನೀವು ನಿರ್ಲಕ್ಷ್ಯಿಸುತ್ತಾ ಹೋದ ಹಾಗೆ ದೇಹದ ಇತರ ಭಾಗಗಳಿಗೂ ಹರಡಿ ಸಮಸ್ಯೆ ಉಲ್ಬಣಗೊಳ್ಳಬಹುದು.
13 August 2023
ಕರುಳಿನ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಅಜೀರ್ಣ, ಹೊಟ್ಟೆ ನೋವಿನಂತಹ ಸೌಮ್ಯ ಲಕ್ಷಣಗಳಿಂದ ಪ್ರಾರಂಭವಾಗುತ್ತದೆ.
13 August 2023
ಇದು ಜೀರ್ಣಾಂಗವ್ಯೂಹದ ಮೂಲಕ ಚಲಿಸುವ ಇತರ ಪದಾರ್ಥಗಳ ರೂಪದಲ್ಲಿ ಹೊಟ್ಟೆಯ ಶಬ್ದಗಳನ್ನು ಉಂಟುಮಾಡುವ ಸಾಧ್ಯತೆಯಿದೆ.
13 August 2023
ಬಿಟ್ಟು ಬಿಡದೇ ಕಾಡುವ ಹೊಟ್ಟೆ ನೋವು ಕಂಡು ಬಂದರೆ ತಕ್ಷಣ ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ.
13 August 2023
ಇದಲ್ಲದೇ ಹಠಾತ್ ತೂಕ ನಷ್ಟ, ಹೊಟ್ಟೆ ಉಬ್ಬುವುದು,ಹೊಟ್ಟೆ ನೋವು, ದಣಿದ ಭಾವನೆ ಕೂಡ ಪ್ರಮುಖ ಲಕ್ಷಣಗಳು.
ಮತ್ತಷ್ಟು ಓದಿ: