ಟೆಸ್ಟ್, ಏಕದಿನದಲ್ಲಿ 300ಕ್ಕೂ ಅಧಿಕ ವಿಕೆಟ್ ಉರುಳಿಸಿದ ಬೌಲರ್​ಗಳ ಪಟ್ಟಿ ಇಲ್ಲಿದೆ

ಟೆಸ್ಟ್: 800 ವಿಕೆಟ್, ಏಕದಿನ: 534 ವಿಕೆಟ್​ಗಳು

ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)

ಟೆಸ್ಟ್: 414 ವಿಕೆಟ್, ಏಕದಿನ: 502 ವಿಕೆಟ್​ಗಳು

ವಾಸಿಂ ಅಕ್ರಮ್ (ಪಾಕಿಸ್ತಾನ)

ಟೆಸ್ಟ್: 373 ವಿಕೆಟ್, Oಏಕದಿನ : 416 ವಿಕೆಟ್​ಗಳು

ವಕಾರ್ ಯೂನಿಸ್ (ಪಾಕಿಸ್ತಾನ)

ಟೆಸ್ಟ್: 355 ವಿಕೆಟ್, ಏಕದಿನ: 400 ವಿಕೆಟ್​ಗಳು

ಚಾಮಿಂದಾ ವಾಸ್ (ಶ್ರೀಲಂಕಾ)

ಟೆಸ್ಟ್: 563 ವಿಕೆಟ್, ಏಕದಿನ: 381 ವಿಕೆಟ್​ಗಳು

ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ)

ಟೆಸ್ಟ್: 310 ವಿಕೆಟ್‌ಗಳು, ಏಕದಿನ: 380 ವಿಕೆಟ್‌ಗಳು

ಬ್ರೆಟ್ ಲೀ (ಆಸ್ಟ್ರೇಲಿಯಾ)

ಟೆಸ್ಟ್: 421 ವಿಕೆಟ್‌ಗಳು, ಏಕದಿನ: 393 ವಿಕೆಟ್‌ಗಳು

ಶಾನ್ ಪೊಲಾಕ್ (ದಕ್ಷಿಣ ಆಫ್ರಿಕಾ)

ಟೆಸ್ಟ್: 619 ವಿಕೆಟ್, ಏಕದಿನ: 337 ವಿಕೆಟ್

ಅನಿಲ್ ಕುಂಬ್ಳೆ (ಭಾರತ)

ಟೆಸ್ಟ್: 362 ವಿಕೆಟ್, ಏಕದಿನ: 305 ವಿಕೆಟ್

ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್)