ಬೀಚ್​​​ನಲ್ಲಿ ಹಾಟ್​​ ಆಗಿ ಸುತ್ತಾಡಿದ ಈ ಬೆಡಗಿ ಯಾರು?

ಬಾಲಿವುಡ್​ನ ಖ್ಯಾತ ನಟಿ ಮೌನಿ ರಾಯ್ ಫೋಟೋಸ್ ವೈರಲ್

‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ಮೌನಿ

ಬಿಕಿನಿ ತೊಟ್ಟು ಮಿಂಚಿದ್ದಾರೆ ಬಾಲಿವುಡ್ ಸುಂದರಿ

ವೈರಲ್ ಆಗುತ್ತಿವೆ ಅವರ ಹಾಟ್ ಫೋಟೋಗಳು

ಇನ್​ಸ್ಟಾಗ್ರಾಮ್​ನಲ್ಲಿ ನಟಿಗೆ ಇದ್ದಾರೆ 2 ಕೋಟಿ ಹಿಂಬಾಲಕರು

ಒಂದೇ ಒಂದು ಫೋಟೋ ಮೂಲಕ ಎಲ್ಲರನ್ನೂ ಖುಷಿಪಡಿಸಿದ ನಟಿ