ಬಹುನಿರೀಕ್ಷಿತ 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಇಲ್ಲಿದೆ ಪ್ರಮುಖ ಅಂಶಗಳು
ಆರ್ಬಿಐನಿಂದಲೇ ಡಿಜಿಟಲ್ ಕರೆನ್ಸಿ ಬಿಡುಗಡೆ
ದೇಶದಲ್ಲಿ 5ಜಿ ಸೇವೆಗಳು ಜಾರಿಗೆ
ದೇಶದಲ್ಲಿ ಸಹಜ ಕೃಷಿಗೆ ಒತ್ತು.
ಒನ್ ಕ್ಲಾಸ್, ಒನ್ ಟಿವಿ ಚಾನೆಲ್ ಯೋಜನೆ
ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಲು ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಯೋಜನೆ ಆರಂಭ
ಮೈಕ್ರೋಚಿಪ್ ಎಂಬೆಡೆಡ್ ಇ-ಪಾಸ್‌ಪೋರ್ಟ್ ಜಾರಿ
ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಯಿಲ್ಲ