ಬಜೆಟ್‌ ಬಳಿಕ ಯಾವುದರ ಬೆಲೆ ಏರಿಕೆ? ಯಾವುದೆಲ್ಲಾ ಇಳಿಕೆ? 

 23 July 2024

Pic credit - Pintrest

Author : Akshatha Vorkady

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಅವರು ಇಂದು(ಜುಲೈ 23) ಸತತ 7ನೇ ಬಜೆಟ್ ಮಂಡಿಸಿದ್ದಾರೆ. 

ನಿರ್ಮಲಾ ಸೀತಾರಾಮನ್

Pic credit - Pintrest

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಸುಂಕದಲ್ಲಿ ಏರಿಳಿತಗಳನ್ನು ಮಾಡಿವೆ. ಏರಿಳಿತ ಕಾಣುವ ಸರಕು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ಸುಂಕದಲ್ಲಿ ಏರಿಳಿತ

Pic credit - Pintrest

ಚಿನ್ನ-ಬೆಳ್ಳಿ ದರ  ಹಾಗೂ ಕಸ್ಟಮ್ಸ್​ ತೆರಿಗೆಯಲ್ಲಿ ಶೇ.6ರಷ್ಟು ಕಡಿತ. ಜೊತೆಗೆ ಪ್ಲಾಟಿನಂ ಮೇಲಿನ ಕಸ್ಟಮ್ಸ್ ಸುಂಕವನ್ನು ಈಗ 6.4 ಪ್ರತಿಶತಕ್ಕೆ ಇಳಿಸಲಾಗಿದೆ.

ಚಿನ್ನ-ಬೆಳ್ಳಿ ದರ ಕಡಿತ

Pic credit - Pintrest

ಕ್ಯಾನ್ಸರ್ ಸಂಬಂಧಿತ  ಔಷಧಿಗಳ ಮೇಲಿನ ಕಸ್ಟಮ್ ಸುಂಕ ಮತ್ತು ಎಕ್ಸ್-ರೇ ಟ್ಯೂಬ್ ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್ ಮೇಲಿನ ಆಮದು ಸುಂಕವನ್ನು ತೆಗೆದುಹಾಕಲಾಗಿದೆ.

ಕ್ಯಾನ್ಸರ್  ಔಷಧಿ ಬೆಲೆ ಕಡಿತ

Pic credit - Pintrest

ಮೊಬೈಲ್ ಫೋನ್ ಮತ್ತು ಬಿಡಿಭಾಗಗಳು- PCB ಮತ್ತು ಮೊಬೈಲ್ ಫೋನ್ ಚಾರ್ಜರ್ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಲಾಗಿದೆ.

ಫೋನ್ ಮತ್ತು ಬಿಡಿಭಾಗ

Pic credit - Pintrest

ಮರು ಬಳಕೆ ಆಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ. ಜೊತೆಗೆ  ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆಯಾಗಲಿದೆ.

ವಸ್ತ್ರಗಳ ಬೆಲೆ ಏರಿಕೆ

Pic credit - Pintrest

ವಿದ್ಯುತ್ ಉಪಕರಣಗಳು, ಮೊಬೈಲ್ ಟವರ್ ಬಿಡಿ ಭಾಗಗಳ ಬೆಲೆಯಲ್ಲಿ ಏರಿಕೆ ಹಾಗೂ ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿದೆ. 

ವಿದ್ಯುತ್ ಉಪಕರಣ

Pic credit - Pintrest