ಡಿಸೆಂಬರ್
02ರ ಅಡಿಕೆ ಮತ್ತು ಕೋಕೋ ಧಾರಣೆ ಹೀಗಿದೆ
02 Dec 2023
Author: ಗಂಗಾಧರ ಸಾಬೋಜಿ
ಪ್ರತಿನಿತ್ಯ ಅಡಿಕೆ ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಮತ್ತು ಕೋಕೋ ಧಾರಣೆ ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಹಳೆ ವೆರೈಟಿ ₹42500 ₹45500 ಕೋಕೋ ₹15000 ₹27500
ಬಂಟ್ವಾಳ ಅಡಿಕೆ ಧಾರಣೆ
ಹಸ್ಕ್ ₹4500 ₹4800
ಗೋಣಿಕೊಪ್ಪಲು ಅಡಿಕೆ ಧಾರಣೆ
ಹಳೆ ಚಾಲಿ ₹36000 ₹39000
ಹೊನ್ನಾವರ ಅಡಿಕೆ ಧಾರಣೆ
ಹಳೆ ವೆರೈಟಿ ₹30000 ₹46000
ಹೊಸ ವೆರೈಟಿ ₹25000 ₹36500
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹27000 ₹36500
ಪುತ್ತೂರು ಅಡಿಕೆ ಧಾರಣೆ
ಬೆಟ್ಟೆ ₹40299 ₹44599 ಬಿಳಿಗೋಟು ₹31709 ₹36010 ಚಾಲಿ ₹37099 ₹40039 ರಾಶಿ ₹46399 ₹46399
ಶಿರಸಿ ಅಡಿಕೆ ಧಾರಣೆ
ಗೊರಬಲು ₹33009 ₹33899 ರಾಶಿ ₹45399 ₹46599
ಸೊರಬ ಅಡಿಕೆ ಧಾರಣೆ
NEXT: ಭಾರತೀಯರ ಸಾಲ ವೃತ್ತಾಂತ; ಯಾವ್ಯಾವುದಕ್ಕೆ ಎಷ್ಟು ಸಾಲ?