ಹಳೆಯ ಮತ್ತು ಹೊಸ ಟ್ಯಾಕ್ಸ್ ರೆಜಿಮೆ ವ್ಯತ್ಯಾಸ

16 Jan 2025

Pic credit: Google

Vijayasarathy SN

ಫೆಬ್ರುವರಿ 1ರಂದು 2025-26ರ ಬಜೆಟ್ ಮಂಡನೆ ಆಗುತ್ತದೆ. ಹೆಚ್ಚಿನ ಜನರ ಚಿತ್ತ ಆದಾಯ ತೆರಿಗೆ ಸ್ಲ್ಯಾಬ್ ದರಗಳ ಪರಿಷ್ಕರಣೆಯತ್ತ ನೆಟ್ಟಿರುತ್ತದೆ. ಹೊಸ ಮತ್ತು ಹಳೆಯ ಟ್ಯಾಕ್ಸ್ ರೆಜಿಮೆಯ ವಿವರ ಇಲ್ಲಿದೆ...

2025ರ ಬಜೆಟ್

Pic credit: Google

3 ಲಕ್ಷ ರೂವರೆಗೆ: ತೆರಿಗೆ ಇಲ್ಲ 3,00,001ರಿಂದ 7,00,000ರೂ: ಶೇ. 5 7,00,001ರಿಂದ 10,00,000 ರೂ: ಶೇ. 10 10,00,001ದಿಂದ 12,00,000 ರೂ: ಶೇ. 15 12,00,001ದಿಂದ 15,00,000 ರೂ: ಶೇ. 20 15,00,000 ರೂ ಮೇಲ್ಪಟ್ಟ ಆದಾಯ: ಶೇ. 30

ಹೊಸ ಸಿಸ್ಟಂ

Pic credit: Google

2,50,000 ರೂವರೆಗಿನ ಆದಾಯ: ತೆರಿಗೆ ಇಲ್ಲ 2,50,001 ನಿಂದ 5,00,000 ರೂ: ಶೇ. 5 5,00,001 ನಿಂದ 10,00,000 ರೂ: ಶೇ. 20 10,00,000 ರೂ ಮೇಲ್ಪಟ್ಟ ಆದಾಯ: ಶೇ. 30

ಹಳೆಯ ಸಿಸ್ಟಂ

Pic credit: Google

ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ವಿವಿಧ ಡಿಡಕ್ಷನ್​ಗಳಿವೆ. ಸೆಕ್ಷನ್ 80ಸಿ ಅಡಿಯಲ್ಲಿ 1,50,000 ರೂ ಆದಾಯಕ್ಕೆ ತೆರಿಗೆ ವಿನಾಯಿತಿ. ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್, ಗೃಹ ಸಾಲದ ಬಡ್ಡಿಹಣ ಇತ್ಯಾದಿಗೆ ಡಿಡಕ್ಷನ್ಸ್ ಇವೆ.

ಟ್ಯಾಕ್ಸ್ ಡಿಡಕ್ಷನ್

Pic credit: Google

ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಆಕರ್ಷಣೆ ಸೆಕ್ಷನ್ 80ಸಿ. ವರ್ಷಕ್ಕೆ 1.50 ಲಕ್ಷ ರೂವರೆಗಿನ ವೆಚ್ಚಕ್ಕೆ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದು.

ಸೆಕ್ಷನ್ 80ಸಿ

Pic credit: Google

ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್, ಪಿಪಿಎಫ್, ಇಪಿಎಫ್, ಇಎಲ್​ಎಸ್​ಎಸ್ ಫಂಡ್, ಗೃಹ ಸಾಲ ಅಸಲು ಹಣ ಪಾವತಿ, ಸುಕನ್ಯಾ ಸಮೃದ್ಧಿ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳು ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಗೆ ಬರುತ್ತವೆ.

ಹೂಡಿಕೆಗಳ ಪಟ್ಟಿ

Pic credit: Google

ಹೊಸ ಟ್ಯಾಕ್ಸ್ ರೆಜಿಮೆಯಲ್ಲಿನ ಪ್ರಮುಖ ಅನುಕೂಲವೆಂದರೆ ಇದರ ಸ್ಲ್ಯಾಬ್ ದರಗಳು ತುಸು ಕಡಿಮೆ ಇವೆ. 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ.

ಹೊಸ ಟ್ಯಾಕ್ಸ್ ಸಿಸ್ಟಂ ಅನುಕೂಲ

Pic credit: Google