Magiga 1

ಮಜ್ಜಿಗೆ ಕುಡಿದರೆ ಆ ರೋಗಗಳು ಮಾಯವಾಗುತ್ತವೆ

Magiga 5

ಮಜ್ಜಿಗೆ ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲದೇ ದೇಹಕ್ಕೆ ಅಗತ್ಯವಿರುವ ಸೋಡಿಯಂ ಮತ್ತು ಕ್ಯಾಲ್ಸಿಯಂ ಒದಗಿಸುತ್ತದೆ.

Magiga 4

ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Magiga 3

ಪೈಲ್ಸ್​ನಿಂದ ಬಳಲುತ್ತಿರುವವರಿಗೆ ಮಜ್ಜಿಗೆ ಒಳ್ಳೆಯದು

ಅಧಿಕ ತೂಕದ ಸಮಸ್ಯೆಗಳ ಭಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ