‘ಬೈ ಟೂ ಲವ್​’ ಚಿತ್ರದಲ್ಲಿ ಧನ್ವೀರ್​ಗೆ ಶ್ರೀಲೀಲಾ ಜೋಡಿ

ಫೆ.18ರಂದು ಬಿಡುಗಡೆ ಆಗಲಿದೆ ‘ಬೈ ಟೂ ಲವ್​’ ಚಿತ್ರ

ಧನ್ವೀರ್​-ಶ್ರೀಲೀಲಾ ಕೆಮಿಸ್ಟ್ರಿ ಬಗ್ಗೆ ಮೂಡಿದೆ ಭರವಸೆ

ಚಂದನವನದಲ್ಲಿ ಮಿಂಚಲು ಸಿದ್ಧವಾಗಿರುವ ಹೊಸ ಜೋಡಿ

ನಿಜಜೀವನದಲ್ಲಿ ಫ್ರೆಂಡ್ಸ್​ ಆಗಿರುವ ಧನ್ವೀರ್​-ಶ್ರೀಲೀಲಾ