2022ರ ಕಾನ್​ ಚಿತ್ರೋತ್ಸವಕ್ಕೆ ದೀಪಿಕಾ ಪಡುಕೋಣೆ ಜ್ಯೂರಿ

ಮೇ 17ರಿಂದ ಮೇ 28ರವರೆಗೆ ನಡೆಯಲಿದೆ ಕಾನ್​ ಚಿತ್ರೋತ್ಸವ

ಮೊದಲ ಬಾರಿ ಜ್ಯೂರಿ ಆಗಿ ಭಾಗವಹಿಸಿರುವ ನಟಿ ದೀಪಿಕಾ

ಪ್ರತಿ ದಿನವೂ ಬಣ್ಣ ಬಣ್ಣದ ಉಡುಗೆ ಧರಿಸಿ ದೀಪಿಕಾ ಮಿಂಚಿಂಗ್​

ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗಿದೆ ದೀಪಿಕಾ ಫೋಟೋ

ಹಾಲಿವುಡ್​ ಸಿನಿಮಾಗಳಲ್ಲೂ ನಟಿಸಿರುವ ಸುಂದರಿ ದೀಪಿಕಾ

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಸುಂದರಿ