ಐಸ್ ಕ್ಯೂಬ್ ನಲ್ಲಿ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ

ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಹರಳೆ ಎಣ್ಣೆಯನ್ನು ಮುಖಕ್ಕೆ ಹಚ್ಚಿ.

ಮನೆಯಿಂದ ಹೊರಡುವಾಗ ಸನ್ ಸ್ಕ್ರೀನ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ.

ನೇಲ್ ಪಾಲಿಶ್ ಹಂಚಿಕೊಂಡರೆ ಉಗುರುಗಳು ಹಾಳಾಗುವುದಿಲ್ಲ.

ಕೈ, ಕಾಲುಗಳನ್ನು ಸರಿಯಾಗಿ ಮುಚ್ಚುವಂತಹ ಬಟ್ಟೆಗಳನ್ನು ಧರಿಸಿ.