ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ 20ರ ಹರೆಯದ ಕಾರ್ಲೊಸ್ ಅಲ್ಕರಾಝ್

ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ನೊವಾಕ್ ಜೊಕೊವಿಚ್'ಗೆ ಸೋಲು

ಲಂಡನ್ ಸೆಂಟರ್ ಕೋರ್ಟ್'ನಲ್ಲಿ ನಡೆದ ಅಂತಿಮ ಹಣಾಹಣಿಯ ರೋಚಕ ಕಾದಾಟ

1-6, 7-6(6), 6-1, 3-6, 6-4 ರಿಂದ ಚಾಂಪಿಯನ್‌ ಆದ ಅಲ್ಕರಾಝ್

ನೊವಾಕ್ ಜೊಕೊವಿಚ್ ಆರಂಭದಲ್ಲಿ 3-0 ಮುನ್ನಡೆ ಪಡೆದುಕೊಂಡಿದ್ದರು

ದ್ವಿತೀಯ ಸೆಟ್'ನಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ ಕಾರ್ಲೊಸ್

ಇದೀಗ ವಿಶ್ವದ ನಂಬರ್ 1 ಟೆನಿಸ್ ತಾರೆ ಕಾರ್ಲೊಸ್ ಅಲ್ಕರಾಝ್

ಸೆರೆನಾ ವಿಲಿಯಮ್ಸ್ ದಾಖಲೆ ಸರಿಗಟ್ಟುವಲ್ಲಿ ಎಡವಿದ ಜೊಕೊವಿಕ್

ಸೆರೆನಾ ವಿಲಿಯಮ್ಸ್ (24) ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ದಾಖಲೆ ಹೊಂದಿದ್ದಾರೆ