1950s ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಕಾರುಗಳು ಇವೆ

ಹಿಂದೂಸ್ತಾನ್ ಮೋಟಾರ್ಸ್, ಹಿಂದೂಸ್ತಾನ್ 10 ಕಾರನ್ನು 1948 ರಲ್ಲಿ ಬಿಡುಗಡೆ ಮಾಡಿತು

ವಿಲ್ಲೀಸ್ ಜೀಪ್ ಕಾರನ್ನು 1949 ಮಹೀಂದ್ರಾ ಅಂಡ್ ಮಹೀಂದ್ರಾ ಬಿಡುಗಡೆ ಮಾಡಿತ್ತು

ಡಾಡ್ಜ್ ಕಿಂಗ್ಸ್‌ವೇ ಕಾರನ್ನು ನಮ್ಮ ದೇಶದ ಪ್ರೀಮಿಯರ್ ಆಟೋಮೊಬೈಲ್ಸ್ ಮಾರುತ್ತಿತ್ತು

ಹಿಂದೂಸ್ತಾನ್ ಮೋಟಾರ್ಸ್ ಅವರ ಹಿಂದೂಸ್ತಾನ್ ಲ್ಯಾಂಡ್ ಮಾಸ್ಟರ್  ಸಿಕ್ಕಾಪಟ್ಟೆ ಫೇಮನಸ್

1954 ರಲ್ಲಿ, ಪ್ರೀಮಿಯರ್ ಆಟೋಮೊಬೈಲ್ಸ್ ಫಿಯೆಟ್ 1100 ಅನ್ನು ಪರಿಚಯಿಸಿತ್ತು

ಈ 5 ಕಾರುಗಳು  1950 ರಲ್ಲಿ ಸಿಕ್ಕಾಪಟ್ಟೆ ಮಾರಾಟವಾಗಿದ್ದವು