ತ್ರಿವರ್ಣದ ಆರೋಗ್ಯಕರ ಪೌಷ್ಟಿಕ ಆಹಾರಗಳು ಇಲ್ಲಿವೆ
15 August 2023
ದೇಶದ್ಯಾಂತ ಇಂದು(ಆ.15) 76ನೇ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಈ ವಿಶೇಷ ದಿನದಂದು ಆರೋಗ್ಯಕರ ಆಹಾರ ಕ್ರಮದೊಂದಿಗೆ ದಿನವನ್ನು ಆನಂದಿಸಿ.
ಕಿತ್ತಳೆ ಹಣ್ಣಿನಲ್ಲಿ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದ್ದು, ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ.
ಏಪ್ರಿಕಾಟ್ ಹಣ್ಣು ಫೈಬರ್ನ ಉತ್ತಮ ಮೂಲವಾಗಿದ್ದು, ಮಧುಮೇಹಿಗಳು ಉತ್ತಮ ಆಹಾರವಾಗಿದೆ.
ಕ್ಯಾರೆಟ್ ಕಣ್ಣಿನ ಆರೋಗ್ಯದಿಂದ ಹಿಡಿದು ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.
ಅಣಬೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಮಧಮೇಹ, ಕ್ಯಾನ್ಸರ್ ಅಪಾಯದಿಂದ ರಕ್ಷಿಸುತ್ತದೆ.
ಹಾಲು ಪ್ರೋಟೀನ್ನ ಅತ್ಯುತ್ತಮ ಮೂಲವಾಗಿದ್ದು, ದೇಹಕ್ಕೆ ಶಕ್ತಿ ನೀಡಿವಲ್ಲಿ ಸಹಾಯಕವಾಗಿದೆ.
ಸೊಪ್ಪು ತರಕಾರಿಗಳ ಸೇವನೆ ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡುವ ರೋಗ ನಿರೋಧಕ ಶಕ್ತಿಗಳಿಂದ ಸಮೃದ್ಧವಾಗಿದೆ.
ಮತ್ತಷ್ಟು ಓದಿ: