ಸಿನಿಮಾಗೆ ಮೆಚ್ಚುಗೆ; ಬೋಲ್ಡ್ ಆಗಿ ಕಾಣಿಸಿದ ಚೈತ್ರಾ ಆಚಾರ್

27 July 2024

Pic credit - Instagram

Rajesh Duggumane

ಚೈತ್ರಾ ಆಚಾರ್ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಫೋಟೋಗಳು ಗಮನ ಸೆಳೆದಿವೆ.

ಚೈತ್ರಾ ಆಚಾರ್

ಚೈತ್ರಾ ಆಚಾರ್ ಅವರು ‘ರೂಪಾಂತರ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೆ ಗಮನ ಸೆಳೆದಿದೆ.

ರೂಪಾಂತರ

ಚೈತ್ರಾ ಆಚಾರ್ ಅವರಿಗೆ ಬಟ್ಟೆ ಬಗ್ಗೆ ಕಮೆಂಟ್ ಮಾಡಿದರೆ ಇಷ್ಟ ಆಗುವುದಿಲ್ಲ. ಆ ರೀತಿ ಮಾಡಿದರೆ ಅವರಿಗೆ ಬೇಸರ ಆಗುತ್ತದೆ.

ಬಟ್ಟೆ ಬಗ್ಗೆ

ಯಾವುದೇ ಪಾತ್ರ ಕೊಟ್ಟರೂ ಅದ್ಭುತ ನಟನೆ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ ಚೈತ್ರಾ ಆಚಾರ್.

ಅದ್ಭುತ ನಟನೆ

ಚೈತ್ರಾ ಆಚಾರ್ ಅವರು ಕನ್ನಡದ ನಟಿ. ಅವರಿಗೆ ಕನ್ನಡದ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ.

ಕನ್ನಡದ ನಟಿ

ಚೈತ್ರಾ ಆಚಾರ್ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ .

ಅಭಿಮಾನಿ ಬಳಗ

ಚೈತ್ರಾ ಆಚಾರ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಫೋಟೋ ಹಂಚಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಮ್

ಹೈದರಾಬಾದ್​ಗೆ ತೆರಳಿ ಬೋಲ್ಡ್​ ಶೂಟ್ ಮಾಡಿಸಿದ ಆಶಿಕಾ ರಂಗನಾಥ್