ಮಿರರ್ ಸೆಲ್ಫಿಯಲ್ಲಿ ಮಿಂಚಿದ ನಟಿ ಕವಿತಾ ಗೌಡ

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ಚಂದನ್ ಗೌಡನ ಪ್ರೀತಿಸಿ ಮದುವೆ ಆದ ನಟಿ

ಚಿತ್ರರಂಗದಿಂದ ದೂರ ಉಳಿದಿರುವ ನಟಿ

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಫೇಮಸ್ ಆದ ನಟಿ

ಕೊರೊನಾ ಟೈಮ್​ನಲ್ಲಿ ಸಿಂಪಲ್ ಆಗಿ ಮದುವೆ ಆದ ಕವಿತಾ

ಸೋಶಿಯಲ್ ಮೀಡಿಯಾದಲ್ಲಿ ಕವಿತಾ ಗೌಡ ಆ್ಯಕ್ಟೀವ್

ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೋ ಹಂಚಿಕೊಳ್ಳೋ ಸುಂದರಿ