ಬಗೆಬಗೆಯ ಫೋಟೋಶೂಟ್​ನಲ್ಲಿ ಮಿಂಚುವ ನಿವೇದಿತಾ

ನಿವೇದಿತಾ ರೀಲ್ಸ್​ ನೋಡಿ ಖುಷಿಪಡ್ತಾರೆ ಅಭಿಮಾನಿಗಳು

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾಗೆ 13 ಲಕ್ಷ ಫಾಲೋವರ್ಸ್​

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಸದಾ ಆ್ಯಕ್ಟೀವ್​

ಬಿಗ್​ ಬಾಸ್​ ಬಳಿಕ ನಿವೇದಿತಾಗೆ ಹೆಚ್ಚಿತು ಅಭಿಮಾನಿ ಬಳಗ