ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ಫೇಮಸ್​

ಕಿರುತೆರೆ ಶೋ ಮತ್ತು ರೀಲ್ಸ್​ ಮೂಲಕ ಗಮನ ಸೆಳೆದ ನಟಿ

ಬಗೆಬಗೆಯ ಫೋಟೋ ಹಂಚಿಕೊಂಡ ನಿವೇದಿತಾ ಗೌಡ

ಬಣ್ಣ ಬಣ್ಣದ ಕಾಸ್ಟ್ಯೂಮ್​ ಧರಿಸಿ ನಿವೇದಿತಾ ಫೋಟೋಶೂಟ್​

ನಿವೇದಿತಾ ಫೋಟೋಗಳಿಗೆ ಅಭಿಮಾನಿಗಳಿಂದ ಸಖತ್ ಮೆಚ್ಚುಗೆ

ಲಕ್ಷಾಂತರ ಫಾಲೋವರ್ಸ್ ಹೊಂದಿರುವ ನಿವೇದಿತಾ