ಗ್ರಹಣದ ಸಮಯದಲ್ಲಿ ಈ ಕೆಲಸಗಳನ್ನು ಮಾಡದಿರಿ

ಈ ವರ್ಷದ ಮೊದಲ ಚಂದ್ರಗ್ರಹಣವು ಇಂದು (ಮೇ.05) ಬುದ್ಧ ಪೂರ್ಣಿಮೆಯ ದಿನ ಗೋಚರಿಸಲಿದೆ

ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಯುರೋಪ್, ಮಧ್ಯೋತ್ರ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಅಂಟಾರ್ಟಿಕಕ್ ಖಂಡಗಳಲ್ಲಿ ಕಾಣುವುದು

ನೀವು ಚಂದ್ರ ಗ್ರಹಣದ ಸಂದರ್ಭದಲ್ಲಿ ನೀವು ಯಾವ ಕೆಲಸಗಳನ್ನು ಮಾಡಬೇಕು ಮತ್ತು ಮಾಡಬಾರದು ಎಂಬುದರ ಕುರಿತು ತಿಳಿದುಕೊಳ್ಳುವುದು ಅಗತ್ಯ

ಚಂದ್ರಗ್ರಹಣದ ಸಮಯದಲ್ಲಿ ಮಾಡಬೇಕಾದ ಕೆಲಸಗಳು: ಧ್ಯಾನ ಮಾಡಿ, ದಾನ ಮಾಡಿ, ಮಂತ್ರಗಳನ್ನು ಪಠಿಸಿ,ಸ್ನಾನ ಮಾಡಿ

ಚಂದ್ರಗ್ರಹಣದ ಸಮಯದಲ್ಲಿ ಮಾಡಬಾರದ ಕೆಲಸಗಳು: ಆಹಾರ ಸೇವನೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಮಲಗುವುದು

ಇಂದು ರಾತ್ರಿ 8:45ಕ್ಕೆ ಚಂದ್ರ ಗ್ರಹಣ ಪ್ರಾರಂಭವಾಗಲಿದ್ದು, ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯವಾಗಲಿದೆ