ಚಂದ್ರಯಾನ-3: ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯುವ ದಿನ ಪ್ರಧಾನಿ ಮೋದಿ ಎಲ್ಲಿರಲಿದ್ದಾರೆ?

ಆಗಸ್ಟ್​ 23ರಂದು ಪ್ರಧಾನಿ ಮೋದಿ ಎಲ್ಲಿರಲಿದ್ದಾರೆ?

ಕೊನೆಯ ಹಂತದಲ್ಲಿದೆ ಚಂದ್ರಯಾನ-3

ಭಾರತದ ಜನತೆ ಕಾತುರದಿಂದ ಕಾಯುತ್ತಿರುವ ಚಂದ್ರಯಾನ 3 ಕೊನೆಯ ಹಂತದಲ್ಲಿದೆ.

ಮೋದಿ ಆ.​ 23 ರಂದು ದೇಶದಿಂದ ಹೊರಗಿರಲಿದ್ದಾರೆ

ಪ್ರಧಾನಿ ಮೋದಿ ಆ.​ 23 ರಂದು ದೇಶದಿಂದ ಹೊರಗಿರಲಿದ್ದಾರೆ

ದಕ್ಷಿಣ ಆಫ್ರಿಕಾ

ಆಗಸ್ಟ್​ 22ರಂದು ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾಗೆ ತೆರಳಲಿದ್ದಾರೆ

ಜೋಹಾನ್ಸ್​ಬರ್ಗ್

ಆಗಸ್ಟ್ ಸಮ್ಮೇಳನವು ಆಗಸ್ಟ್​ 24ರವರೆಗೆ ರಾಜಧಾನಿ ಜೋಹಾನ್ಸ್​ಬರ್ಗ್​ನಲ್ಲಿ ನಡೆಯಲಿದೆ.

ಚಂದ್ರಯಾನ-2

ಚಂದ್ರಯಾನ 2ರ ಸಮಯದಲ್ಲಿ ಲ್ಯಾಂಡಿಂಗ್ ದಿನದಂದು ಮೋದಿ ಇಸ್ರೋದಲ್ಲಿದ್ದರು