ಚಂದ್ರಯಾನ-3 ಹಿಂದಿರುವ ಮಾನವ ಶಕ್ತಿಗಳು ಇವರೇ ನೋಡಿ

2019ರಲ್ಲಿ 'ಚಂದ್ರಯಾನ-2'ರ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್​​ನಲ್ಲಿ  ವೈಫಲ್ಯ ಕಂಡಿತ್ತು.

ನಾಲ್ಕು ವರ್ಷಗಳ ಬಳಿಕ ಮತ್ತೆ ಚಂದ್ರಯಾನ ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.

ಚಂದ್ರಯಾನ-3 ಕಾರ್ಯಚರಣೆಯ ಹಿಂದಿನ ಮಾನವ ಶಕ್ತಿಗಳ ಕುರಿತು ಇಲ್ಲಿ ಮಾಹಿತಿ ತಿಳಿದುಕೊಳ್ಳಿ.

ಎಸ್​​. ಸೋಮನಾಥ್​​​​​: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರು. 

ಪಿ ವೀರಮುತ್ತು ವೇಲ್​​​: ಪ್ರಾಜೆಕ್ಟ್​​ ಡೈರೆಕ್ಟರ್​​​​​. ಇವರು ಚಂದ್ರಯಾನ-2 ಮಿಷನ್​​ನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. 

ಎಸ್​​​ ಉನ್ನಿಕೃಷ್ಣನ್​​ ನಾಯರ್​​: ನಿರ್ದೇಶಕರು, ವಿಕ್ರಮ್​​​ ಸಾರಾಭಾಯ್​​​ ಬಾಹ್ಯಕಾಶ ಕೇಂದ್ರ. 

ಎ ರಾಜರಾಜನ್​​​: ಅಧ್ಯಕ್ಷರು, ಉಡಾವಣಾ ಅಧಿಕಾರಿ ಮಂಡಳಿ(LAB).

ಎಂ ಶಂಕರ್​​: ನಿದೇರ್ಶಕರು, ಯು ಆರ್​ ರಾವ್​​ ಉಪಗ್ರಹ ಕೇಂದ್ರ(URSC).

ಮೋಹನ್​​ ಕುಮಾರ್​​: ಮಿಷನ್​​​ ಡೈರೆಕ್ಟರ್​​​​ ಚಂದ್ರಯಾನ-3 .

ಪಿ.ಮಾಧುರಿ :ರಾಕೆಟ್ ಉಡಾವಣೆ ಸಮಯದಲ್ಲಿ ವ್ಯಾಖ್ಯಾನಕಾರರಾಗಿ ಕೆಲಸ ನಿರ್ವಹಿಸಲಿದ್ದಾರೆ.