ಕನ್ನಡ ಕಿರುತೆರೆಗೆ ಬಂದ ನಟಿ ಛಾಯಾ ಸಿಂಗ್

‘ಅಮೃತಧಾರೆ’ ಧಾರಾವಾಹಿ ನಟಿ ಛಾಯಾ ಸಿಂಗ್

ವೈರಲ್ ಆಗುತ್ತಿದೆ ಹೊಸ ಧಾರಾವಾಹಿ ಪ್ರೋಮೋ

2000ನೇ ಇಸವಿಯಲ್ಲೇ ಚಿತ್ರರಂಗಕ್ಕೆ ಎಂಟ್ರಿ

‘ಮುನ್ನುಡಿ’ ಛಾಯಾ ಸಿಂಗ್ ಅವರ ಮೊದಲ ಸಿನಿಮಾ

ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಛಾಯಾ

‘ಅನು ಅನೆ ನೇನು’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ