Malaika Vasupal Photos (6)

ಬೋಲ್ಡ್ ಲುಕ್ ನಲ್ಲಿ 'ಹಿಟ್ಲರ್ ಕಲ್ಯಾಣ' ಬೆಡಗಿ

Malaika Vasupal Photos (1)

ಕಿರುತೆರೆಯ ಜನಪ್ರಿಯ ಧಾರಾವಾಹಿ 'ಹಿಟ್ಲರ್ ಕಲ್ಯಾಣ'

Malaika Vasupal Photos (4)

'ಹಿಟ್ಲರ್ ಕಲ್ಯಾಣ'ದಲ್ಲಿ ನಾಯಕಿಯಾಗಿರುವ ಮಲೈಕಾ ವಸುಪಾಲ್‌

Malaika Vasupal Photos (2)

ಮಲೈಕಾ ವಸುಪಾಲ್‌ ಹೆಸರಿಗಿಂತ ಲೀಲಾ  ಹೆಸರಿನ ಮೂಲಕ ಮನೆಮಾತಾಗಿರುವ ನಟಿ

ಸೀರಿಯಲ್ ನಲ್ಲಿ ಸಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ, ನಿಜ ಜೀವನದಲ್ಲಿ  ಸಖತ್ ಬೋಲ್ಡ್

ಇತ್ತೀಚೆಗಷ್ಟೇ ಬೋಲ್ಡ್​​ ಲುಕ್​​ನಲ್ಲಿ ಫೋಟೋಗೆ ಪೋಸ್​ ನೀಡಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​ ಆಗಿರುವ ನಟಿ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.