ವಿತೌಟ್‌ ಮೇಕಪ್​​​ನಲ್ಲಿ ​​ ನಟಿ ಸಮಂತಾ ಹೇಗಿದ್ದಾರೆ ನೋಡಿ

ನಯನತಾರಾ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ಸೌತ್​​ ಸ್ಟಾರ್​​​​ ನಟಿ ಸಮಂತಾ

ನಟಿ ಸಮಂತಾ ಅವರು Myositis ಕಾಯಿಲೆಯಿಂದ ಬಳಲುತ್ತಿರುವ ಸುದ್ದಿ ಭಾರೀ ವೈರಲ್​ ಆಗಿತ್ತು.

ನಟಿ ಮುಖದ ಮೇಲಿನ ಮೇಕಪ್​​ಗಿಂತ ನೈಸರ್ಗಿಕವಾಗಿ ಕಾಣುವುದನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿರುವ ನಟಿ, ವಿತೌಟ್‌ ಮೇಕಪ್‌ ಲುಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಟಿಯ ನ್ಯಾಚುರಲ್​ ಬ್ಯೂಟಿಗೆ ಫ್ಯಾನ್ಸ್​​​ ಫಿದಾ ಆಗಿದ್ದಾರೆ.

ನಿಮ್ಮ ಕಾಂತಿಯುತ ತ್ವಚೆಯ ರಹಸ್ಯವೇನು ಎಂದು ಸಾಕಷ್ಟು ಅಭಿಮಾನಿಗಳು ಕಾಮೆಂಟ್​​ ಮಾಡಿದ್ದಾರೆ.