ಬೇಬಿ ಡಾಲ್ ಸನ್ನಿ ಲಿಯೋನ್ ಹೊಸ ಲುಕ್ ಹೇಗಿದೆ ನೋಡಿ
ನಟಿ ಸನ್ನಿ ಲಿಯೋನ್ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಲುಕ್ ನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ.
ಮಣಿಗಳನ್ನು ಪೋಣಿಸಿರುವ ನೀಳವಾದ ಕೇಶವನ್ನು ಜೇತಿ ಹೇರ್ ಸ್ಟೈಲಿಶ್ ನಿಂದ ವಿನ್ಯಾಸಗೊಳಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವ ಬಾಲಿವುಡ್ ಬೆಡಗಿ
ಸದಾ ಗ್ಲಾಮರಸ್ ಲುಕ್ ಮೂಲಕ ಪಡ್ಡೆ ಹುಡುಗರ ಮನ ಗೆಲ್ಲುವ ನಟಿ
ನಟಿ ತೊಟ್ಟಿರುವ ಈ ಹೊಳೆಯುವ ಉಡುಪನ್ನು ದಿವ್ಯಾ ಅಗರ್ ವಾಲ್ ಅವರ ತಂಡದಿಂದ ವಿನ್ಯಾಸಗೊಳಿಸಲಾಗಿದೆ.
ತನ್ನ ಮಾದಕ ನೋಟದಿಂದಲೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ 54.5 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಬೇಬಿ ಡಾಲ್