ವಿಶ್ವದ ಅತಿ ಉದ್ದದ ನದಿಗಳ ಕುರಿತು ಮಾಹಿತಿ ಇಲ್ಲಿವೆ

ವಿಶ್ವದ ಅತೀ ಉದ್ದದ ನದಿಗಳ ಬಗೆಗಿನ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ನೈಲ್​​​​ ನದಿ: 6,646 ಕಿಲೋಮೀಟರ್​​​​ ಉದ್ದವಿದೆ.

ಅಮೆಜಾನ್​​​ ನದಿ: 6,398 ಕಿಲೋಮೀಟರ್​​​​ ಉದ್ದವಿದೆ.

ಯಾಂಗ್ಟ್ಜೆ ನದಿ: 6,303 ಕಿಲೋಮೀಟರ್​​​​ ಉದ್ದವಿದೆ.

ಮಿಸ್ಸಿಸ್ಸಿಪ್ಪಿ ನದಿ: 6,279 ಕಿಲೋಮೀಟರ್​​​​ ಉದ್ದವಿದೆ.

ಯೆನಿಸೀ ಅಥವಾ ಜೆನಿಸೆಜ್ ನದಿ: 5,544 ಕಿಲೋಮೀಟರ್

ಬ್ರಹ್ಮ ಪುತ್ರ ನದಿ: 3,968 ಕಿಲೋಮೀಟರ್