ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ  ಬಾಲ ನಟಿ

ಬಾಲ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ ನಟಿ ಅನಿಖಾ ಸುರೇಂದ್ರನ್

ಇದೀಗಾ ಹಾಟ್​​ ಆಗಿ ಫೋಟೋಗೆ ಪೋಸ್​​ ಕೊಟ್ಟಿದ್ದು, ಫೋಟೋಗಳು ಎಲ್ಲೆಡೆ ಭಾರೀ ವೈರಲ್​ ಆಗಿದೆ.

2004ರಲ್ಲಿ ಹುಟ್ಟಿದ ಅನಿಖಾ, 2007ರಲ್ಲಿ ಮಲಯಾಳಂ ಸಿನಿಮಾದ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಕೇವಲ ಮೂರ್ನಾಲ್ಕು ವರ್ಷದ ಮಗುವಾಗಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಅನಿಖಾ.

ಇದೀಗಾ ನಟಿಯ ಹೊಸ ಅವತಾರ ಕಂಡು ಅಭಿಮಾನಿಗಳು ಫುಲ್​​ ಶಾಕ್​​ ಆಗಿದ್ದಾರೆ.

ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿರುವ ಅನಿಖಾ ಸುರೇಂದ್ರನ್.

ತಮಿಳಿನ ಸೂಪರ್​​ ಹಿಟ್​​ ಚಿತ್ರ 'ವಿಶ್ವಾಸಂ' ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಟಿ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ನಟಿ, ಇನ್ಸ್ಟಾಗ್ರಾಮ್​​ನಲ್ಲಿ 2.3 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.