ಹೊಸ ಲುಕ್ ನಲ್ಲಿ 'ಸೌಂದರ್ಯದ ಗಣಿ' ಹನಿರೋಸ್

ತನ್ನ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬೆಡಗಿ

ಬಹುಭಾಷಾ ನಟಿ ಹನಿರೋಸ್​​ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ನಟಿಯ ಮಾದಕ ಮೈಮಾಟಕ್ಕೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ಇತ್ತೀಚೆಗಷ್ಟೇ ವೀರಸಿಂಹ ರೆಡ್ಡಿ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಬೆಡಗಿ.

ಸಂಗಾತಿ ಬೇಕು, ಆದ್ರೆ ಮದುವೆ ಬೇಡ ಅಂತ ಹೇಳಿಕೆ ನೀಡಿಕೆ ಭಾರೀ ಸುದ್ದಿಯಲ್ಲಿದ್ದ ನಟಿ.

2005ರಲ್ಲಿ ಮಲಯಾಳಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಹನಿರೋಸ್​​.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿದ್ದು ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸ್ವತಃ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಹನಿರೋಸ್