ಬಾರ್ಬಿ ಡಾಲ್​​ನಂತೆ ಕಾಣಿಸಿಕೊಂಡ ಮೌನಿರಾಯ್

ಬಾಲಿವುಡ್ ಬ್ಯೂಟಿ ಮೌನಿ ಹೊಸ ಪೋಟೋಶೂಟ್ ನಲ್ಲಿ ಮಿಂಚಿದ್ದಾರೆ. 

ಮೌನಿ ರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.

ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ

ಸೋಶಿಯಲ್ ಮಿಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ 27.4 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಮದುವೆಯಾದ ಮೇಲೂ ಫಿಟ್ನೆಸ್ ಬಗ್ಗೆ ಅದೇ ಕಾಳಜಿಯನ್ನು ಹೊಂದಿರುವ ನಟಿ ಮೌನಿ

ಇದೀಗಾ ಬಾರ್ಬಿ ಡಾಲ್​​ನಂತೆ ಕಾಣಿಸಿಕೊಂಡಿದ್ದು, ಫೋಟೋಗಳು ಎಲ್ಲೆಡೆ ವೈರಲ್​​ ಆಗಿದೆ. 

ಹೊಸ ಹೊಸ ಪೋಟೋಶೂಟ್​​ಗಳ ಮೂಲಕ ಗಮನಸೆಳೆಯುತ್ತಿರುವ ಮೌನಿ.

ನಟಿಯ ಮಾದಕ ಮೈಮಾಟಕ್ಕೆ ನೆಟ್ಟಿಗರು ಲೈಕುಗಳ ಸುರಿಮಳೆ ಸುರಿಸಿದ್ದಾರೆ.