ಮೀಮ್ಸ್ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದ ಶ್ವಾನ ಇನ್ನಿಲ್ಲ

20 August 2023

ನೀವು ಈ ಶ್ವಾನವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅದೆಷ್ಟೋ ಬಾರಿ ನೋಡಿರುತ್ತೀರಿ. 

20 August 2023

ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಚೀಮ್ಸ್  ಎಂಬ ಹೆಸರಿನ ಶ್ವಾನ ನಿಧನ ಹೊಂದಿದೆ ಎಂದು ತಿಳಿದು ಬಂದಿದೆ.

20 August 2023

ಚೀಮ್ಸ್ ಇನ್ನಿಲ್ಲ ಎಂಬ ಸುದ್ದಿಯನ್ನು ಇದರ ಮಾಲೀಕರು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. 

20 August 2023

ಹಾಸ್ಯಸ್ಪದ ಮೇಮ್ಸ್​​​ ಮೂಲಕ ಸಾಕಷ್ಟು ಜನರ ಗಮನ ಸೆಳೆದಿದ್ದ ಶ್ವಾನ ಚೀಮ್ಸ್

20 August 2023

ವಿಭಿನ್ನ ರೀತಿಯಲ್ಲಿ ಫೋಟೋಗೆ ಪೋಸ್​​ ಕೊಡುತ್ತಿದ್ದ ಚೀಮ್ಸ್

20 August 2023

ಕೊರೋನಾ ಸಮಯದಲ್ಲಿ ಚೀಮ್ಸ್ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

20 August 2023

ಆದರೆ ಇದೀಗಾ ಚೀಮ್ಸ್ ಸಾವಿನ ಸುದ್ದಿ ನೆಟ್ಟಿಗರಿಗೆ ನೋವನ್ನುಂಟು ಮಾಡಿದೆ.

20 August 2023