CSK vs GT: ಐಪಿಎಲ್ 2023 ಫೈನಲ್'ನಲ್ಲಿ ಏನೆಲ್ಲ ಆಯಿತು?

ಐದನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್

ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಗುಜರಾತ್ ಟೈಟಾನ್ಸ್ ತಂಡ

ಶುಭ್'ಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು

CSK ಆಟಗಾರರು ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದರು

ಅಜಿಂಕ್ಯಾ ರಹಾನೆ ಮೊದಲ ಬಾರಿಗೆ ಟ್ರೋಫಿ ಹಿಡಿದು ಖುಷಿ ಪಟ್ಟರು

ಜಡೇಜಾ ಅವರನ್ನು ಎತ್ತಿ ಸಂಭ್ರಮಿಸಿದ ಎಂಎಸ್ ಧೋನಿ