1

100ನೇ ಟೆಸ್ಟ್'ನಲ್ಲಿ ದಾಖಲೆ ನಿರ್ಮಿಸಲು ಸಜ್ಜಾದ ಪೂಜಾರ

2

ಭಾರತ-ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್ ಶುಕ್ರವಾರ ಆರಂಭವಾಗಲಿದೆ

3

ಇದು ಚೇತೇಶ್ವರ್ ಪೂಜಾರ ಅವರ 100ನೇ ಟೆಸ್ಟ್ ಪಂದ್ಯ

4

ಈ ಮೂಲಕ 100 ಟೆಸ್ಟ್ ಆಡಿದ ಸಾಧನೆ ಮಾಡಲಿದ್ದಾರೆ ಪೂಜಾರ

5

ಇದರ ಜೊತೆಗೆ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ಪೂಜಾರ ಇದ್ದಾರೆ

6

100ನೇ ಟೆಸ್ಟ್'ನಲ್ಲಿ 100 ರನ್ ಸಿಡಿಸಿದರೆ ದಾಖಲೆ ನಿರ್ಮಾಣ ಆಗಲಿದೆ

7

ಆಸೀಸ್ ವಿರುದ್ಧ 2000 ಟೆಸ್ಟ್ ರನ್ಸ್ ಗಳಿಸಲು 100 ರನ್ ಬೇಕಾಗಿದೆ

8

ಈ ಸಾಧನೆ ಮಾಡಿದ 4ನೇ ಭಾರತೀಯ ಬ್ಯಾಟರ್ ಪೂಜಾರ ಆಗಲಿದ್ದಾರೆ

9

ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಇದ್ದಾರೆ 39 ಪಂದ್ಯ-3630 ರನ್ಸ್

1f5bb9d9-6196-4050-96c6-11473369b506