1994ರಿಂದ 2023ವೆರೆಗಿನ ಕರ್ನಾಟಕದ ಮುಖ್ಯಮಂತ್ರಿಗಳು

ಹೆಚ್. ಡಿ ದೇವೇಗೌಡ:  11 ಡಿಸೆಂಬರ್  1994 ರಿಂದ  31 ಮೇ 1996 

ಜೆಹೆಚ್ ಪಟೇಲ್ 31 ಮೇ 1996 ರಿಂದ 11 ಅಕ್ಟೋಬರ್ 1999

ಎಸ್ ಎಮ್  ಕೃಷ್ಣ: 11 ಅಕ್ಟೋಬರ್ 1999 ರಿಂದ 28 ಮೇ 2004

ಧರ್ಮಸಿಂಗ್: 28 ಮೇ 2004 ರಿಂದ 3 ಪೆಬ್ರವರಿ 2006

ಜಗದೀಶ ಶೆಟ್ಟರ್  12 ಜುಲೈ 2012 ರಿಂದ 13 ಮೇ 2013

ಡಿ.ವಿ ಸದಾನಂದಗೌಡ  5 ಅಗಸ್ಟ 2012 ರಿಂದ 12 ಮೇ 13

ಸಿದ್ದರಾಮಯ್ಯ 13 ಮೇ 2013 ರಿಂದ 17 ಮೇ 2018

ಹೆಚ್ .ಡಿ ಕುಮಾರಸ್ವಾಮಿ: 3 ಪೆಬ್ರವರಿ 2006 ರಿಂದ 8 ಅಕ್ಟೋಬರ್ 2006, 23 ಮೇ 2018 ರಿಂದ 26 ಜುಲೈ 2019

ಬಿಎಸ್ ಯಡಿಯೂರಪ್ಪ: 12 ನವೆಂಬರ್ 2007 ರಿಂದ 19 ನವೆಂಬರ್ 2007  30 ಮೇ 2008 ರಿಂದ 5 ಅಗಷ್ಟ 2011, 17 ಮೇ 2018 ರಿಂದ 23 ಮೇ 2018 26 ಜುಲೈ 2019 ರಿಂದ 28 ಜುಲೈ 2021

ಬಸವರಾಜ​ ಬೊಮ್ಮಾಯಿ  28 ಜುಲೈ 2021 ರಿಂದ 13 ಮೇ 2023