ಚೀನಾದ ಹೊಸ ವರ್ಷವನ್ನು ಸ್ಪ್ರಿಂಗ್ ಫೆಸ್ಟಿವಲ್, ಏಷ್ಯಾದ ಅತಿದೊಡ್ಡ ಹಬ್ಬಗಳಲ್ಲಿ ಒಂದು

ಚೀನಾದ ಜನ ಅಲ್ಲಿನ ಶಾಂಕ್ಸಿ ಪ್ರಾವಿನ್ಸ್ ನಲ್ಲಿ ಆಯೋಜಿಸಿರುವ ದೀಪೋತ್ಸವಕ್ಕೆ ಭೇಟಿ ನೀಡಿರುವ ಒಂದು ವಿಹಂಗಮ ನೋಟ

ಚೀನಾದ ಗಾಂಗ್ಕ್ಸಿ ಜುವಾಂಗ್ ನಡೆದ ದೀಪೋತ್ಸವದಲ್ಲಿ ಚೀನಾದ ಜನ ಭಾಗಿಯಾಗಿರುವುದು

ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಅಯೋಜಿಸಲಾಗಿರುವ ದೀಪೋತ್ಸವದ ಮತ್ತೊಂದು ನೋಟ

ಚೀನಾದ ಟ್ಯಾಂಗ್ ಪ್ಯಾರಾಡೈಸ್ ವಿದ್ಯದ್ದೀಪಗಳಿಂದ ಭವ್ಯವಾಗಿ ಅಲಂಕೃತಗೊಂಡಿದೆ

ಟ್ಯಾಂಗ್ ಪ್ಯಾರಾಡೈಸ್ ಮುಂದೆ ಮಹಿಳೆಯೊಬ್ಬರು ಕೆಮೆರಾಗೆ ಪೋಸ್ ನೀಡಿರುವುದು

Fill in some text

ಝಗಮಗಿಸುವ ರ ರ‍್ಯಾಬಿಟ್ ಲ್ಯಾಂಟರ್ನ್ ಸುತ್ತಮುತ್ತ ಹರ್ಷದಿಂದ ಓಡಾಡುತ್ತಿರುವ ಚೀನಾದ ಜನ

ಹೊಸ ವರ್ಷದ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ ಚೀನೀಗಳು