ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ 3 ವರ್ಷ

ಚಿರಂಜೀವಿ ಸರ್ಜಾ ಮೃತಪಟ್ಟು ಮೂರು ವರ್ಷ ಕಳೆಯಲಿದೆ.

ನಟನೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಕನ್ನಡಿಗರ ಮನ ಗೆದ್ದಿದ ನಟ ಚಿರಂಜೀವಿ ಸರ್ಜಾ

2020ರ ಜೂನ್ 7ರಂದು ಚಿರಂಜೀವಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದರು.

ಚಿರು ಅಗಲಿಕೆಯ ಕೆಲ ತಿಂಗಳ ನಂತರ ಮೇಘನಾ ಪುತ್ರ ರಾಯನ್ ರಾಜ್​​ ಸರ್ಜಾಗೆ ಜನ್ಮ ನೀಡಿದ್ದರು.

ಇತ್ತೀಚೆಗಷ್ಟೇ ಪುತ್ರ ರಾಯನ್​​​​ನ ಮೊದಲ ದಿನ ಶಾಲೆಗೆ ಕಳುಹಿಸಿಕೊಟ್ಟ ಫೋಟೋಗಳನ್ನು ಹಂಚಿಕೊಂಡ ಮೇಘನಾ.

ಮಗನ ಖುಷಿಯಲ್ಲಿ ತನ್ನ ಖುಷಿಯನ್ನ ಕಾಣುತ್ತಿದ್ದಾರೆ ನಟಿ ಮೇಘನಾ,ಜೊತೆಗೆ ಬಣ್ಣದ ಲೋಕಕ್ಕೂ ರೀ ಎಂಟ್ರಿ ಕೊಟ್ಟಿದ್ದಾರೆ.