Chiyaan Vikram (1)

ರಗಡ್ ಲುಕ್ ನಲ್ಲಿ ಹೊಸ ಪೋಸ್ಟ್ ಹಂಚಿಕೊಂಡ  ಚಿಯಾನ್‌ ವಿಕ್ರಮ್‌

Chiyaan Vikram

ಏಪ್ರಿಲ್ 17ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಟ

Chiyaan Vikram (5)

57 ನೇ ವಯಸ್ಸಿನಲ್ಲೂ ನಟ ವಿಕ್ರಮ್ ಲುಕ್​​​ಗೆ ಫ್ಯಾನ್ಸ್​​​ ಫಿದಾ ಆಗಿದ್ದಾರೆ.

Chiyaan Vikram (2)

ಚಿಯಾನ್‌ ವಿಕ್ರಮ್‌ ಎಂದೇ ಗುರುತಿಸಿಕೊಂಡ ಇವರ ಮೂಲ ಹೆಸರು ಕೆನ್ನೆಡಿ ಜಾನ್‌ ವಿಕ್ಟರ್‌

ಹುಟ್ಟುಹಬ್ಬದ ಪ್ರಯುಕ್ತ ತಂಗಲಾನ್‌ ಚಿತ್ರದ ಮೇಕಿಂಗ್‌ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಚಿತ್ರದ ಮೇಕಿಂಗ್‌ ದೃಶ್ಯಗಳು ಚಿತ್ರದ ಮೇಲಿನ  ಕುತೂಹಲ ಹೆಚ್ಚಿಸುತ್ತಿದೆ.

ಇದೀಗಾ ನಟನ ಹೊಸ ಹೇರ್​​ಸ್ಟೈಲ್​​ಗೆ ಫ್ಯಾನ್ಸ್​​​​ ಫಿದಾ ಆಗಿದ್ದಾರೆ.