Citroen C3 Aircross (8)

ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆ

18-Sep 2023

Citroen C3 Aircross (10)

ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷ ಆರಂಭಿಕ ಬೆಲೆ ನಿಗದಿ

ಸಿ3 ಏರ್‌ಕ್ರಾಸ್

Citroen C3 Aircross (14)

ಯು, ಪ್ಲಸ್ ಮತ್ತು ಮ್ಯಾಕ್ಸ್ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ

ಸಿ3 ಏರ್‌ಕ್ರಾಸ್

Citroen C3 Aircross (23)

5 ಸೀಟರ್ ಮತ್ತು 7 ಸೀಟರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ

ಸಿ3 ಏರ್‌ಕ್ರಾಸ್

ಹೊಸ ಕಾರಿನಲ್ಲಿ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ

ಸಿ3 ಏರ್‌ಕ್ರಾಸ್

6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 110 ಹಾರ್ಸ್ ಪವರ್ ಉತ್ಪಾದನೆ

ಸಿ3 ಏರ್‌ಕ್ರಾಸ್

ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಎಸ್‌ಯುವಿ ಪ್ರಿಯರನ್ನ ಸೆಳೆಯಲಿದೆ ಹೊಸ ಕಾರು

ಸಿ3 ಏರ್‌ಕ್ರಾಸ್

ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ ಹೊಸ ಕಾರು

ಸಿ3 ಏರ್‌ಕ್ರಾಸ್

ಶೀಘ್ರದಲ್ಲಿಯೇ ಎಲ್ಲಾ ವೆರಿಯೆಂಟ್ ಗಳ ಬೆಲೆ ಮಾಹಿತಿ ಹಂಚಿಕೊಳ್ಳಲಿದೆ ಸಿಟ್ರನ್ ಕಂಪನಿ

ಸಿ3 ಏರ್‌ಕ್ರಾಸ್

ಆಕರ್ಷಕ ಬೆಲೆಗೆ 2023ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ