ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾಗೆ ಕಾರು ಎಂದರೆ ತುಂಬಾ ಇಷ್ಟ

ರೋಹಿತ್  7 ಕೋಟಿ ಮೌಲ್ಯದ ಕಾರು ಕಲೆಕ್ಷನ್ ಹೊಂದಿದ್ದಾರೆ.

Lamborghini Urus ಈ ಕಾರಿನ ವೆಚ್ಚ ಸುಮಾರು 3.10 ಕೋಟಿ ರೂ.

BMW M5 

(Formula One version) 1.55 ಕೋಟಿ ರೂ

ಮರ್ಸಿಡಿಸ್ GLS 350d ಈ ಕಾರಿನ ಬೆಲೆ 1.05 ಕೋಟಿ ರೂ

BMW X3  56.50 ಲಕ್ಷ ರೂ.

Toyota Fortuner 35.15 ಲಕ್ಷ ರೂ

Skoda Laura 12.92 ಲಕ್ಷ ರೂ