ಹಾಟ್ ಲುಕ್ ನಲ್ಲಿ 'ನನ್ನರಸಿ ರಾಧೆ'ಯ ನಟಿ ಕೌಸ್ತುಭ

19 August 2023

ಕನ್ನಡದ ಕಿರುತೆರೆ ನಟಿ ಕೌಸ್ತುಭ ಮಣಿ ಹೊಸ ಅವತಾರದಲ್ಲಿ ಮಿಂಚಿದ್ದಾರೆ.

19 August 2023

'ನನ್ನರಸಿ ರಾಧೆ' ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿರುವ ನಟಿ

19 August 2023

ಧಾರಾವಾಹಿಯಲ್ಲಿ ಸದಾ ಸಂಪ್ರದಾಯಿಕ ಲುಕ್​​​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ

19 August 2023

ಇದೀಗಾ ಕಪ್ಪು ಬಣ್ಣದ ಬಟ್ಟೆಯಲ್ಲಿ ಹಾಟ್​​ ಲುಕ್​​​​ನಲ್ಲಿ ಮಿಂಚಿದ್ದಾರೆ.

19 August 2023

ನಟಿಯ ಹೊಸ ಅವತಾರದ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

19 August 2023

ಕೌಸ್ತುಭ ಮಣಿ ಹೆಸರಿಗಿಂತ ಇಂಚರಾ ಎಂಬ ಹೆಸರಿನ ಮೂಲಕ ಕನ್ನಡಿಗರಿಗೆ ಚಿರಪರಿಚಿತೆ ಈಕೆ.

19 August 2023

ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ತೆರೆಯ ಮೇಲೂ 45 ಚಿತ್ರದಲ್ಲಿ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ಕೌಸ್ತುಭ

19 August 2023