ಕನ್ನಡ ಕಿರುತೆರೆಯಲ್ಲಿ ನಟಿ ರಂಜನಿ ರಾಘವನ್​ ಮಿಂಚುತ್ತಿದ್ದಾರೆ

‘ಕನ್ನಡತಿ’ ಸೀರಿಯಲ್ ಮೂಲಕ ರಂಜನಿಗೆ ಸಿಕ್ಕಿದೆ ಸಖತ್​ ಜನಪ್ರಿಯತೆ

ಈ ಮೊದಲು ‘ಪುಟ್ಟ ಗೌರಿ ಮದುವೆ’ ಧಾರಾವಾಹಿಯಿಂದ ಮನೆ ಮಾತಾಗಿದ್ದ ನಟಿ

ಶೂಟಿಂಗ್ ಬಿಡುವಿನಲ್ಲಿ ಕುಟುಂಬದವರ ಜೊತೆ ಕಾಲಕಳೆದ  ರಂಜನಿ

ಸೋಶಿಯಲ್​ ಮೀಡಿಯಾದಲ್ಲೂ ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ ಭುವಿ

ಭುವಿ ಪಾತ್ರದಿಂದ ಜನಮನ ಗೆದ್ದಿರುವ ರಂಜನಿಗೆ ದೊಡ್ಡ ಅಭಿಮಾನಿ ಬಳಗ ಇದೆ

ನಟನೆ ಜೊತೆಗೆ ಬರವಣಿಗೆಯಲ್ಲೂ ರಂಜನಿ ರಾಘವನ್​ ಆಸಕ್ತಿ ಹೊಂದಿದ್ದಾರೆ

ಅಭಿಮಾನಿಗಳಿಗಾಗಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ರಂಜನಿ ರಾಘವನ್