1

ಕಾಮಲ್ ವೆಲ್ತ್ ನಲ್ಲಿ ಭಾರತದ ಪದಕದ ಬೇಟೆ ಶುರುವಾಗಿದೆ.

3

ಎರಡನೇ ದಿನ ನಾಲ್ಕು ಪದಕವನ್ನು ಭಾರತ ಬಾಜಿಕೊಂಡಿದೆ.

2

4 ಪದಕವೂ ವೇಟ್ ಲಿಫ್ಟಿಂಗ್ ನಿಂದ ಬಂದಿದೆ.

4

49kg ವಿಭಾಗದಲ್ಲಿ ಮೀರಾಬಾಯಿಗೆ ಚಿನ್ನ.

5

55kg ವಿಭಾಗದಲ್ಲಿ ಸಂಕೇತ್ ಗೆ ಬೆಳ್ಳಿ.

6

61kg ವಿಭಾಗದಲ್ಲಿ ಗುರುರಾಜ್ ಗೆ ಕಂಚು.

7

55kg ವಿಭಾಗದಲ್ಲಿ ಬಿಂದ್ಯಾರಾಣಿಗೆ ಬೆಳ್ಳಿ.

8

ಭಾರತ 1 ಚಿನ್ನ, 2 ಬೆಳ್ಳಿ, 1 ಕಂಚು ಪಡೆದುಕೊಂಡಿದೆ.

1f5bb9d9-6196-4050-96c6-11473369b506