ಬಿಗ್ ಬಾಸ್ ಸೀಸನ್ 8 ಆರಂಭಕ್ಕೆ ಕೆಲವೇ ಗಂಟೆಗಳು
ಈ ಭಾರಿ ಬಿಗ್ ಬಾಸ್ ಕೇವಲ ಸೆಲೆಬ್ರಿಟಿಗಳಿಗೆ ಮೀಸಲು
ಭಾನುವಾರ ಸಂಜೆ 6 ಗಂಟೆಗೆ ಶೋ ಆರಂಭ
ಹಿಂದಿ ಬಿಗ್ ಬಾಸ್ ಮುಗಿದ ನಂತರ ಕನ್ನಡದ ಬಿಗ್ ಬಾಸ್ ಆರಂಭ
ಸೀಸನ್ 8ರ ಹೈಲೈಟ್ ಯಾರಾಗಲಿದ್ದಾರೆ ಎಂಬ ಕುತೂಹಲದಲ್ಲಿ ವೀಕ್ಷಕರು