ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಇರುವ ದೇಶಗಳು

(Pic Credit: Google)

10 September 2023

ಫಾರೆಕ್ಸ್ ರಿಸರ್ವ್ಸ್ ಎಂದರೆ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್. ವಿದೇಶ ವಿನಿಮಯ ಮೀಸಲು ನಿಧಿ

ಫಾರೆಕ್ಸ್ ರಿಸರ್ವ್ಸ್ ಏನು?

(Pic Credit: Google)

2023ರ ಸೆ. 1ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 598 ಬಿಲಿಯನ್ ಡಾಲರ್​ಗಿಂತ ಹೆಚ್ಚಿತ್ತು.

ಭಾರತ ನಂಬರ್ 4

(Pic Credit: Google)

ಫಾರೆಕ್ಸ್ ರಿಸರ್ವ್ಸ್ ಎಂದರೆ ಫಾರೀನ್ ಎಕ್ಸ್ ಚೇಂಜ್ ರಿಸರ್ವ್ಸ್. ವಿದೇಶ ವಿನಿಮಯ ಮೀಸಲು ನಿಧಿ

1. ಚೀನಾ

(Pic Credit: Google)

ಜಪಾನ್ ದೇಶದ ಫಾರೆಕ್ಸ್ ರಿಸರ್ವ್ಸ್ 1,253 ಬಿಲಿಯನ್ ಡಾಲರ್

2. ಜಪಾನ್

(Pic Credit: Google)

ಸ್ವಿಟ್ಚರ್ಲ್ಯಾಂಡ್ ದೇಶದ ಫಾರೆಕ್ಸ್ ರಿಸರ್ವ್ಸ್ 898 ಬಿಲಿಯನ್ ಡಾಲರ್

3. ಸ್ವಿಸ್

(Pic Credit: Google)

ಭಾರತದ ವಿದೇಶ ವಿನಿಮಯ ಮೀಸಲು ನಿಧಿ 598 ಬಿಲಿಯನ್ ಡಾಲರ್.

4. ಭಾರತ

(Pic Credit: Google)

ರಷ್ಯಾ ದೇಶದ ಫಾರೆಕ್ಸ್ ರಿಸರ್ವ್ಸ್ ಮೊತ್ತ 583 ಬಿಲಿಯನ್ ಡಾಲರ್.

5. ರಷ್ಯಾ

(Pic Credit: Google)

ತೈವಾನ್ ದೇಶದ ಫಾರೆಕ್ಸ್ ರಿಸರ್ವ್ಸ್ 566 ಬಿಲಿಯನ್ ಡಾಲರ್.

6. ತೈವಾನ್

(Pic Credit: Google)