ಬೆಂಗಳೂರಿನಲ್ಲಿ ಬೆನ್ ಸ್ಟೋಕ್ಸ್​ಗೆ ಉಸಿರಾಟದ ತೊಂದರೆ

26-10-2023

ಬೆಂಗಳೂರಿನಲ್ಲಿ ಬೆನ್ ಸ್ಟೋಕ್ಸ್​ಗೆ ಉಸಿರಾಟದ ತೊಂದರೆ

ಐಸಿಸಿ ಏಕದಿನ ವಿಶ್ವಕಪ್'ನಲ್ಲಿಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್-ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ.

ಇಂಗ್ಲೆಂಡ್-ಶ್ರೀಲಂಕಾ

ಐಸಿಸಿ ಏಕದಿನ ವಿಶ್ವಕಪ್'ನಲ್ಲಿಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್-ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ.

ಇದರ ನಡುವೆ ಇಂಗ್ಲೆಂಡ್ ತಂಡ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಆರೋಗ್ಯ ಹದಗೆಟ್ಟಿದೆ.

ಸ್ಟೋಕ್ಸ್‌ ಆರೋಗ್ಯ

ಇದರ ನಡುವೆ ಇಂಗ್ಲೆಂಡ್ ತಂಡ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಆರೋಗ್ಯ ಹದಗೆಟ್ಟಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಟೋಕ್ಸ್ ಅಭ್ಯಾಸ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಉಸಿರಾಟದ ಸಮಸ್ಯೆ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಟೋಕ್ಸ್ ಅಭ್ಯಾಸ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಅಭ್ಯಾಸ ತೊರೆದ ಸ್ಟೋಕ್ಸ್

ಉಸಿರಾಟದ ತೊಂದತೆ ಕಾಣಿಸಿಕೊಂಡ ಕೂಡಲೇ ಬೆನ್ ಸ್ಟೋಕ್ಸ್ ಅಭ್ಯಾಸವನ್ನು ಬಿಟ್ಟು ತನ್ನ ಕಿಟ್‌ಬ್ಯಾಗ್‌ಗೆ ಹೋಗಿ ಇನ್ಹೇಲರ್ ತೆಗೆದುಕೊಂಡಿದ್ದಾರೆ.

ಕಾರಣವೇನು?

ಮಾಲಿನ್ಯದಿಂದಾಗಿ ಬೆನ್ ಸ್ಟೋಕ್ಸ್ ಅವರು ಈ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ಹೇಳಲಾಗಿದೆ. ಇವರು 3-4 ವರ್ಷಗಳಿಂದ ಇನ್ಹೇಲರ್ ಬಳಸುತ್ತಿದ್ದಾರೆ.

ಬಿಸಿ ವಾತಾವರಣ

ಆರ್ದ್ರ ಮತ್ತು ಬಿಸಿ ವಾತಾವರಣದಲ್ಲಿಯೂ ಸಹ ಅನೇಕ ಜನರು ಉಸಿರಾಟದ ತೊಂದರೆ ಎದುರಿಸುತ್ತಾರೆ. ಸ್ಟೋಕ್ಸ್​ಗೆ ಕೂಡ ಹೀಗೆ ಆಗಿದೆ ಎನ್ನಲಾಗಿದೆ.

ಒಂದು ಪಂದ್ಯ

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಸ್ಟೋಕ್ಸ್ ಇದುವರೆಗೆ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ಅನಾರೋಗ್ಯದಿಂದ ಮೊದಲ 4 ಪಂದ್ಯ ಆಡಲಾಗಲಿಲ್ಲ.

ಸಂಕಷ್ಟದಲ್ಲಿ ಇಂಗ್ಲೆಂಡ್

ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಆಡಿದ 5 ಪಂದ್ಯಗಳ ಪೈಕಿ 4 ರಲ್ಲಿ ಸೋತಿದೆ. ಆಂಗ್ಲರು ಇನ್ನೊಂದು ಪಂದ್ಯ ಸೋತರೆ ಬಹುತೇಕ ವಿಶ್ವಕಪ್‌ನಿಂದ ಹೊರಬಿದ್ದಂತೆ.

ಮುಂದಿನ 3 ಪಂದ್ಯಗಳಿಂದ ಹೊರಬಿದ್ದ ಭಾರತದ ಸ್ಟಾರ್ ಆಟಗಾರ