IND vs SA ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಯಾರು ಗೊತ್ತೇ?

23-12-2023

IND vs SA ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಯಾರು ಗೊತ್ತೇ?

Author: Vinay Bhat

TV9 Kannada Logo For Webstory First Slide
ಸಚಿನ್ ತೆಂಡೂಲ್ಕರ್ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌ಗಳಲ್ಲಿ ಸಾರ್ವಕಾಲಿಕ ಅಗ್ರ ರನ್ ಗಳಿಸಿದ ಆಟಗಾರ. 25 ಪಂದ್ಯಗಳಲ್ಲಿ 1741 ರನ್ ಗಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌ಗಳಲ್ಲಿ ಸಾರ್ವಕಾಲಿಕ ಅಗ್ರ ರನ್ ಗಳಿಸಿದ ಆಟಗಾರ. 25 ಪಂದ್ಯಗಳಲ್ಲಿ 1741 ರನ್ ಗಳಿಸಿದ್ದಾರೆ.

ಆಫ್ರಿಕಾದ ಲೆಜೆಂಡರಿ ಆಲ್‌ರೌಂಡರ್ ಜ್ಯಾಕ್ ಕಾಲಿಸ್ 18 ಟೆಸ್ಟ್‌ಗಳಲ್ಲಿ 1734 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಜ್ಯಾಕ್ ಕಾಲಿಸ್

ಆಫ್ರಿಕಾದ ಲೆಜೆಂಡರಿ ಆಲ್‌ರೌಂಡರ್ ಜ್ಯಾಕ್ ಕಾಲಿಸ್ 18 ಟೆಸ್ಟ್‌ಗಳಲ್ಲಿ 1734 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ವಿರುದ್ಧ 21 ಟೆಸ್ಟ್‌ಗಳಲ್ಲಿ ಹಾಶೀಮ್ ಆಮ್ಲಾ 43.65 ಸರಾಸರಿಯಲ್ಲಿ 1528 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಹಾಶೀಮ್ ಆಮ್ಲಾ

ಭಾರತದ ವಿರುದ್ಧ 21 ಟೆಸ್ಟ್‌ಗಳಲ್ಲಿ ಹಾಶೀಮ್ ಆಮ್ಲಾ 43.65 ಸರಾಸರಿಯಲ್ಲಿ 1528 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಎಬಿ ಡಿವಿಲಿಯರ್ಸ್

ಮಿ. 360 ಖ್ಯಾತಿಯ ಎಬಿ ಡಿವಿಲಿಯರ್ಸ್ 20 ಟೆಸ್ಟ್ ಪಂದ್ಯಗಳಲ್ಲಿ ಟೆಸ್ಟ್‌ಗಳಲ್ಲಿ 1334 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವೀರೇಂದ್ರ ಸೆಹ್ವಾಗ್

ದಕ್ಷಿಣ ಆಫ್ರಿಕಾ ವಿರುದ್ಧ 15 ಟೆಸ್ಟ್‌ ಪಂದ್ಯಗಳಲ್ಲಿ ವೀರೇಂದ್ರ ಸೆಹ್ವಾಗ್ 1306 ರನ್ ಗಳಿಸಿದ್ದಾರೆ.

ರಾಹುಲ್ ದ್ರಾವಿಡ್

ದ್ರಾವಿಡ್ ತಮ್ಮ ವೃತ್ತಿಜೀವನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 1252 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ

ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಪ್ರೋಟೀಸ್ ವಿರುದ್ಧದ ರೆಡ್-ಬಾಲ್ ಪಂದ್ಯಗಳಲ್ಲಿ 1236 ರನ್ ಗಳಿಸಿದ್ದಾರೆ.

ಗ್ರೇಮ್ ಸ್ಮಿತ್

ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಭಾರತದ ವಿರುದ್ಧ 15 ಟೆಸ್ಟ್‌ಗಳಲ್ಲಿ 987 ರನ್ ಗಳಿಸಿದ್ದಾರೆ.